೧- ಸಾರಾಂಶ:-
ಮುಖಾಮುಖಿ:
ಮೊದಲನೆಯ ದೃಶ್ಯ ದಲ್ಲಿ- ನಾಯಕ ಎದ್ದು ನೋಡುತ್ತಾನೆ..ಯವುದೊ ತಿಳಿಯದ ಹೋಟೆಲ್ ರೂಮಿನಲ್ಲಿದ್ದಾನೆ.
ಕನ್ನಡಿಯಲ್ಲಿ ಕಂಡ ಪ್ರತಿಬಿಂಬ ತನ್ನದಲ್ಲ..ಯಾರದೋ ಮುಖ್ಹ!
ಆ ರೂಮಿನಲ್ಲಿ ಇರುವ ತನ್ನ ಸ್ವಂತ ವಸ್ತುಗಳೆಲ್ಲಾ ಯಾವುದೂ ತನ್ನದಲ್ಲ..ಕನ್ನಡಕ, ಪರ್ಸ್, ಐ.ಡೀ, ಎಲ್ಲವೂ ಆ ಮುಖಕ್ಕೆ, ಆ ವ್ಯಕ್ತಿಗೆ ಹೊಂದುತ್ತಿವೆ..ರೂಮಿನ ಕಿಟಕಿಯಿಂದ ನೋಡುತ್ತಾನೆ,,ತಾನು ಕರ್ನಾಟಕ ಬಿಟ್ಟು ಎಲ್ಲಿಗೋ ಬೇರೆ ರಾಜ್ಯಕ್ಕೆ ಬಂದುಬಿಟ್ಟಿರುತ್ತೇನೆ ಎಂದು ಅರಿವಾಗುತ್ತದೆ. ಯಾವುದೋ ಉತ್ತರ ಭಾರತೀಯ ಭಾಶೆ ಯಂತಿದೆ, ಅರ್ಥವಾಗುತ್ತಿಲ್ಲಾ...ತನ್ನ ಹಸರು ಪಾಸ್ಪೋರ್ಟ್ ಪ್ರಕಾರ ಬದಲಾಗಿಬಿಟ್ಟಿದೆ...ತನ್ನ ಕೈಯಲ್ಲು ಅದ್ಯಾವುದೊ ಅಕ್ಶರದ ಉಂಗುರವಿದೆ, ವಜ್ರದ್ದು...
ನನ್ನನ್ನು ಯಾರು ಏಕೆ ಹೀಗೆ ಬದಲಾಯಿಸಿಬಿಟ್ಟಿದ್ದಾರೆ?
ಎರಡನೆಯ ದೃಶ್ಯ:
ರೂಮಿನಿಂದ ಹೊರಗೆ ಹೊರಟಿದ್ದೇನೆ... ಎದುರುಗಿರುವ ಆ ಚಹ ಕುಡಿಯುವ ಹೋಟೆಲ್ ನಲ್ಲಿ ಯಾರೋ ನನ್ನೇ ಗಮನಿಸುತ್ತಿದ್ದಂತಿದೆ...
ಅಟ್ಟಿಸಿ ಕೊಂಡು ಹೋಗುತ್ತೇನೆ...ಅವನು ತಪ್ಪಿಸಿಕೊಂಡು ಒಂಡು ಟ್ಯಾಕ್ಸಿ ಏರುವ ಮೊದಲು ನೋಡುತ್ತೇನೆ...ಅವನಿಗೆ ನ್ನನ್ ಮುಖವೇ ಇದೆ..ಹಾ, ನನ್ನ ಹೊಸ ಮುಖ...
ಮಂಗಳವಾರ ೨೫ ನವೆಂಬರ್ ೨೦೦೮
ರವಿವಾರ ೨೩ ನವೆಂಬರ್ ೨೦೦೮
ನಮಸ್ಕಾರ, ಕನ್ನಡ ಓದುಗರೆ...
ಸರ್ವರಿಗೂ ಒಬ್ಬ ಚಿಕ್ಕ ಬರಹಗಾರನ ಆತ್ಮೀಯ ಸ್ವಾಗತ...
ಚಿಕ್ಕ ವಯಸ್ಸಿನಿಂದ ಬರಹಗಾರ, ಕಾದಂಬರಿಕಾರನಾಗಬೇಕೆಂದಿದ್ದರೂ, ಇತ್ತೀಚೆಗಷ್ಟೆ ಬ್ಲಾಗ್ ಲೋಕದಲ್ಲಿ ನಮ್ಮ ಬರಹ ಗಳನ್ನು ಸ್ವಯಂ ಪ್ರಕಟನೆ ಮಾಡಬಹುದೆಂಬ ಸುವರ್ಣಾವಕಾಶವನ್ನು ವ್ಯರ್ಥಗೊಳಿಸದೆ ಕತೆಗಳನ್ನು ಬರೆಯಬೇಕೆಂದು ತೀರ್ಮಾನಿಸಿದ್ದೇನೆ...
ಇದಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ, ಆಶೀರ್ವಾದ ಸದಾ ಇರಲೆಂದು ನಂಬಿ ಪದಾರ್ಪಣ ಮಾಡುತ್ತಿದ್ದೇನೆ...
ಇತಿ ನಿಮ್ಮ ಕತೆಗಾರ

ಇದಕ್ಕೆ ಚಂದಾದಾರರಾಗಿ:
ಪೋಸ್ಟ್ಗಳು (Atom)